Monday, December 25, 2017

summane geechiddu

ನಿನ್ನದೆಲ್ಲವು ನನ್ನದಲ್ಲ 
ನನ್ನದೆಲ್ಲವು ನಿನ್ನದಲ್ಲ 
ನಿನ್ನದೆಂಬುದು ನನ್ನಲ್ಲಿಲ್ಲ 
ನನ್ನದೆಂಬುದು ನಿನ್ನಲ್ಲಿಲ್ಲ 
ನೀ ಬೇರೆ ನಾ ಬೇರೆಂಬ 
ಮಾತು ಅಸಲೇ ಇಲ್ಲ 
ನೀ ನಾನಾಗಿರಲು ನಾ ನೀನಾಗಿರಲು ...